ಕಲೆ - ಸಾಂಸ್ಕೃತಿಕ

ಕೆಜಿಎಫ್ ಸಿನಿಮಾ ಬಿಡುಗಡೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ದತೆ-ಎನೆಲ್ಲಾ ಸಂಘ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದೆ ಗೊತ್ತ?

ಕೆಜಿಎಫ್ ಸಿನಿಮಾ ಬಿಡುಗಡೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ದತೆ-ಎನೆಲ್ಲಾ ಸಂಘ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದೆ ಗೊತ್ತ?

“ಚಿಣ್ಣರ ಚಿಲಿ-ಪಿಲಿ” ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಶಿವಮೊಗ್ಗದ ರಾಜೇಂದ್ರ ನಗರ ಬಡಾವಣೆಯ ರೋಟರಿ ಶಾಲೆ ಆವರಣದಲ್ಲಿ ಉದ್ಘಾಟನೆಗೊಂಡಿತು

ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಹಾಗೂ ಜೆಸಿಐ ಶಿವಮೊಗ್ಗ ವಿವೇಕ್ ಇವರ ಸಹಯೋಗದಲ್ಲಿ ನಡೆಯುತ್ತಿರುವ ಚಿಣ್ಣರ ಚಿಲಿಪಿಲಿ-ಮಕ್ಕಳ ಬೇಸಿಗೆ ಶಿಬಿರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಪಿ.ಎಸ್. ಮಚಾಡೋರವರು ಉದ್ಘಾಟಿಸಿದರು.

ಮಲೆನಾಡು ದೀವರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ದಿ ವೇದಿಕೆ(ರಿ),ಶಿವಮೊಗ್ಗ

ಮಲೆನಾಡು ದೀವರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ದಿ ವೇದಿಕೆ(ರಿ),ಶಿವಮೊಗ್ಗ ಇದರ ಎರಡನೇ ಅವಧಿಗೆ ಅದ್ಯಕ್ಷರ ಹಾಗೂ ಪದಾದಿಕಾರಿಗಳ ಆಯ್ಕೆಯನ್ನು ಸರ್ವ ಸದಸ್ಯರ ಸಮ್ಮುಕದಲ್ಲಿ ದಿನಾಂಕ 25/03/2018 ರಂದು ಬಾರತಿ ಐ.ಟಿ.ಐ ಕಾಲೇಜಿನಲ್ಲಿ ನಡೆಯಿತು.